ನನ್ನ ಮಾತು ಕೇಳಿ ಎಂದು ಇರಾನ್ ನಾಯಕರಿಗೆ ಟ್ರಂಪ್ ಎಚ್ಚರಿಕೆ

New Admin | June 24, 2026 - 12:44 pm

ಯುದ್ಧ ನಿಂತು ಶಾಂತಿ ಮಾತುಕತೆ ಶುರುವಾದ ನಂತರ ಕೂಡ ಇರಾನ್ ಹಾಗು ಅಮೇರಿಕ ನಡುವೆ ಒಮ್ಮತ ಮೂಡುತ್ತಿಲ್ಲ. ಅದರಲ್ಲೂ ಎರಡು ದೇಶಗಳು ಮತ್ತೊಮ್ಮೆ ಯುದ್ಧ ಶುರು ಮಾಡುವ ಆತಂಕ ಕೂಡ ಆವರಿಸಿದೆ. ಇಂತಹ ಸಮಯದಲ್ಲೇ ನನ್ನ ಮಾತು ಕೇಳಿ ಎಂದು ಇರಾನ್ ನಾಯಕರಿಗೆ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.